About
ಮುಂಬರುವ ಸಂಶೋಧನ ಪತ್ರಿಕೆಗಳಿಗಾಗಿ ಆಹ್ವಾನ
Journal Name : ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE)
Publisher : Kristu Jayanti College
ಪ್ರಕಟಣೆಯ ಆವರ್ತನ : ದ್ವಿ-ವಾರ್ಷಿಕ
ಪ್ರಕಟಣೆಯ ಸ್ವರೂಪ : ಆನ್ಲೈನ್
ಆರಂಭದ ವರ್ಷ : 2022
ಭಾಷೆ : ಕನ್ನಡ
Online ISSN: 2583-8245
ಕ್ರಿಸ್ತು ಜಯಂತಿ ಕಾಲೇಜು (ಸ್ವಾಯತ್ತ) ಶಿಕ್ಷಣ ಸಂಸ್ಥೆಯು ಹೊರತರುತ್ತಿರುವ ರಾಷ್ಟ್ರೀಯ ಗುಣಮಟ್ಟದ ಅರ್ಧವಾರ್ಷಿಕ ಸಂಶೋಧನ ಪತ್ರಿಕೆ. ಎಲ್ಲಾ ಶಿಕ್ಷಣ ತಜ್ಞರು, ಪ್ರಾಧ್ಯಾಪಕರು, ಅಧ್ಯಯನಕಾರರು, ಸಂಶೋಧಕರು ಮತ್ತು ಸಂಶೋಧನಾರ್ಥಿಗಳಿಂದ ಬೇರೆಲ್ಲೂ ಪ್ರಕಟವಾಗದ ಮೂಲ ಸಂಶೋಧನ ಲೇಖನಗಳನ್ನು ಇಲ್ಲಿ ಪ್ರಕಟಿಸಲಾಗುವುದು. ಕನ್ನಡ ಭಾಷೆ ಹಾಗೂ ಸಾಹಿತ್ಯದ ಕುರಿತಾದ ವಿದ್ವತ್ಪೂರ್ಣ ಶೈಕ್ಷಣಿಕ ಸಂಶೋಧನ ಲೇಖನಗಳನ್ನು ಈ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.
Current Issueಸಂಪುಟ 3, ಸಂಚಿಕೆ 2, ಸೆಪ್ಟಂಬರ್ 2024
Published October 24, 2024
Table of Contents
Articles