ಘೋಷಣಾ ಪ್ರಮಾಣಪತ್ರ
ಘೋಷಣ ಪ್ರಮಾಣಪತ್ರ
ಲೇಖನದ ಶೀರ್ಷಿಕೆ:
ನಾನು/ನಾವು ಈ ಮೂಲಕ ದೃಢೀಕರಿಸುವುದೇನೆಂದರೆ ಇಲ್ಲಿ ಸಾದರಪಡಿಸಿರುವ ಲೇಖನವು ನನ್ನ/ನಮ್ಮ ಸ್ವಂತ ಬರವಣಿಗೆಯಾಗಿದ್ದು, ಇಲ್ಲಿನ ಯಾವುದೇ ರೀತಿಯ ಬರವಣಿಗೆಯನ್ನು ಕೃತಿ ಸ್ವಾಮ್ಯದಿಂದ ತೆಗೆದುಕೊಂಡಿಲ್ಲ, ಅಂತಹ ಯಾವುದೇ ಭಾಗವನ್ನು ಆಯ್ಕೆ ಮಾಡಿಕೊಂಡಿದ್ದರೆ ವಿಷಯದ ಭಾಗವನ್ನು ಉದ್ಧರಣ ಚಿಹ್ನೆ ಬಳಸುವ ಮೂಲಕ ಸೂಚಿಸಲಾಗಿದೆ. ಮೂಲ ವಿಷಯದ ಭಾಗವನ್ನು ಆಯ್ಕೆ ಮಾಡಿಕೊಂಡಿರುವ ಬಗ್ಗೆ ಅಡಿಟಿಪ್ಪಣಿ, ಕೊನೆ ಟಿಪ್ಪಣಿ ಮತ್ತು ಪರಾಮರ್ಶನದ ರೂಪದಲ್ಲಿ ಮಾಹಿತಿಯನ್ನು ನೀಡಲಾಗಿದೆ.
ಪ್ರಕಟಣೆಗೆ ಸಲ್ಲಿಸಿರುವ ಪ್ರಸ್ತುತ ಲೇಖನವು ಈ ಮೊದಲು ಯಾವುದೇ ಪತ್ರಿಕೆ, ಸಂಶೋಧನ ಪತ್ರಿಕೆ, ಪುಸ್ತಕದಲ್ಲಿ ಪ್ರಕಟವಾಗಿರುವುದಿಲ್ಲವೆಂದು ದೃಢೀಕರಿಸುತ್ತೇನೆ/ವೆ.
ನಾನು/ನಾವು ಸಾದರಪಡಿಸಿರುವ ಲೇಖನದಲ್ಲಿನ ಮಾಹಿತಿ, ವಿಷಯಕ್ಕೆ ಸಂಬಂಧಿಸಿದಂತೆ ಆಡಳಿತ ಮಂಡಳಿ/ಸಂಪಾದಕರು ಜವಾಬ್ದಾರರಾಗಿರುವುದಿಲ್ಲ. ಈ ಲೇಖನದಲ್ಲಿ ಪ್ರಸ್ತಾಪಿತವಾಗಿರುವ ವಿಷಯ, ಮಾಹಿತಿ, ದೃಷ್ಟಿಕೋನ, ಅಂಕಿ-ಅಂಶಗಳಿಗೆ ಸಂಪೂರ್ಣ ಜವಾಬ್ದಾರರು ನಾನು/ನಾವು ಆಗಿರುತ್ತೇವೆ.
ಸಂಶೋಧಕರ/ಲೇಖಕರ ಹೆಸರು ಮತ್ತು ಸಹಿ:
ಸಹ ಸಂಶೋಧಕರ/ಸಹಲೇಖಕರ ಹೆಸರು ಮತ್ತು ಸಹಿ:
- ದಿನಾಂಕ :
- ಸ್ಥಳ :
- ದೂರವಾಣಿ ಸಂಖ್ಯೆ :