ಸಂಪುಟ 3, ಸಂಚಿಕೆ 2, ಸೆಪ್ಟಂಬರ್ 2024
Articles

ಕನ್ನಡ ಸಾಹಿತ್ಯದಲ್ಲಿ ಪರಿಸರದ ಲೇಖನಗಳ ಅವಶ್ಯಕತೆ ಮತ್ತು ಅನಿವಾರ್ಯತೆ

ಶಶಿಕಲಮ್ಮ ಯು.
ಸೈಂಟ್ ಕ್ಲಾರೆಟ್ ಕಾಲೇಜು ಸಂಶೋಧನಾರ್ಥಿ, ಜೈನ್ ವಿಶ್ವವಿದ್ಯಾಲಯ ಬೆಂಗಳೂರು

Published 2024-10-24

Keywords

  • ನಿಸರ್ಗ, ಆರೋಗ್ಯ, ಭೂಮಿ, ಪರಿಸರ, ಗಡಿ, ಜೀವಜಾಲ

How to Cite

ಯು. ಶ. (2024). ಕನ್ನಡ ಸಾಹಿತ್ಯದಲ್ಲಿ ಪರಿಸರದ ಲೇಖನಗಳ ಅವಶ್ಯಕತೆ ಮತ್ತು ಅನಿವಾರ್ಯತೆ. ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 3(2), 69–79. https://doi.org/10.59176/kjksp.v3i2.2397

Abstract

ಪರಿಸರ ಸಂರಕ್ಷಣೆ ನಮ್ಮ ಕರ್ತವ್ಯ, ಪ್ರಕೃತಿ ಮನುಷ್ಯನ ಜೀವನಕ್ಕೆ ಎಲ್ಲದನ್ನು ಕೊಟ್ಟಿದೆ. ಅಂತಹದರಲ್ಲಿ ಮನುಷ್ಯ ತನ್ನ ವಯಕ್ತಿಕ ಪ್ರಯೋಜನಕ್ಕಾಗಿ ಪರಿಸರದ ಮೇಲೆ ನಿರಂತರ ದಾಳಿ ನಡೆಸಿದ್ದಾನೆ. ಇಂತ ಪರಿಸ್ಥಿತಿ ಹೀಗೆ ಮುಂದುವರೆದರೆ ನಮ್ಮ ಸರ್ವನಾಶ ನಮ್ಮ ಕಣ್ಣೆದುರೆ ನಡೆಯಲಿದೆ. ಇದು ನಡೆಯಬಾರದೆಂದರೆ ಇಂದಿನಿAದಲೆ ಪರಿಸರದ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಪರಿಸರದ ಸಂರಕ್ಷಣೆಗಾಗಿ ನಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತುವ ಅವಶ್ಯಕತೆ ಇಲ್ಲ. ನಮ್ಮ ದೈನಂದಿನ ಜೀವನದಲ್ಲಿ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಅದೇ ಪರಿಸರ ಉಳಿವಿಗೆ ಸಹಾಯಕವಾಗುತ್ತದೆ. 

Downloads

Download data is not yet available.

References

  1. 1. ಬರ್ಗರ್ ಭಾರತ, ನಾಗೇಶ ಹೆಗಡೆ, ರೀಗಲ್ ಪ್ರಿಂಟರ್ಸ್, ೨೦೧೨, ಬೆಂಗಳೂರು.
  2. 2. ಅಪೂರ್ವ ಪಶ್ಚಿಮ ಘಟ್ಟ, ನಾಗೇಶ ಹೆಗಡೆ, ೨೦೧೭, ಬೆಂಗಳೂರು.
  3. 3. ಜೀವಜಾಲ, ಕೃಪಾಕರ ಸೇನಾನಿ, ಕೆ. ಪುಟ್ಟಸ್ವಾಮಿ, ೨೦೧೮., ಬೆಂಗಳೂರು
  4. 4. ಪರಿಸರ ಪ್ರಜ್ಞೆ, ಕೆ ಬೈರಪ್ಪ, ೨೦೨೩, ಬೆಂಗಳೂರು.
  5. 5. ಸಸ್ಯ ಪುರಾಣ, ಬಿ. ಜಿ. ಎಲ್. ಸ್ವಾಮಿ, ೨೦೧೯, ರೀಗಲ್ ಪ್ರಿಂಟರ್ಸ್, ಬೆಂಗಳೂರು.